ಹೇ ಹೇ ಹೇ.. ಆಹಾಹ..
ತನನಾನ ತನನಾನ ತನನಾನನ
ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ
ಈ ಎದೆಯಲ್ಲಿ ಕಹಿಯಾದ ಕೋಲಾಹಲ
ನನಗೆ ನಿನ್ನಿಂದ ಇ-ಮೇಲ್ ಬಂದಾಗಲೆ
ನಿನ್ನ ತುಟಿಯಲ್ಲಿ ಒಳ್ಳೆ ಪ್ರೊಗ್ರಾಮರ್ ಆಗುವ ಹಂಬಲ
ನನ್ನ career ಹಾಳಾಯ್ತು ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ
ಇರುಳಲ್ಲಿ bug ಅಂತ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು ?
Appraisal time ನಲ್ಲಿ ಬೇಕಂತಲೇ ಏನೋ ಮಾಡಿ
Bug fix ಮಾಡು ಅನ್ನೋದು ಸರಿಯೇನು
ಈ ಬದುಕಿಗೆ ಈ Life ಗೆ
ಬೇರೆ Company ಯಿಂದ ಕರೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ತಲೆನೋವು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ತಲೆ ಎರಡು ಹೋಳಾಗಿದೆ
ಸುವಾಸನೆಯ ಮಳೆ
15 years ago
3 comments:
Nice Post !
You should use a Kannada social bookmarking widget like PrachaarThis to let your users easily bookmark your blog posts.
ಬಹಳ ಚೆನ್ನಾಗಿ ಬರೆದಿದ್ದೀರ!! :-)
ಹಾಡುಗಳನ್ನು ಬದಲಾಯಿಸುವ ಕಲೆ ನಿಮಗೆ ಕರಗತವಾದಂತಿದೆ.. ಚೆನ್ನಾಗಿದೆ.
Post a Comment