ನಿನ್ನ ಬಳಿ ನನ್ನ ಮನಸ್ಸಿನಲ್ಲಿರುವ ನಿನ್ನ ಮೇಲಿನ ಪ್ರಿತಿಯನ್ನ ಹೇಳಲೆ ಅಥವಾ ಬೇಡವೊ
ಒಂದು ಅರಿಯಾದಾದೆನಲ್ಲೆ ನನ್ನ ನಲ್ಲೆ
ಹೇಳಿದರೆ ಎಲ್ಲಿ ನನ್ನವರೆಲ್ಲಾ ನನ್ನಿಂದ ದೊರವಾಗುವರೆಂಬ ದುಗುಢ ನನ್ನಲ್ಲೆ
ಹೇಳದೆ ಹೋದರೆ ನಲ್ಲೆ ನಿ ನನಗೆ ಸಿಗದೆ ದೊರಾವಾಗುವೆಯಲ್ಲೆ
ಕೊನೆಗು ನಾ ಹೇಳದೆ ಹೋದರೆ ನಲ್ಲೆ
ನನಗೇನು ಬೇಸರವಿಲ್ಲೆ
ನೀನು ಬಿಟ್ಟು ಹೋದೆಯಲ್ಲ ನಲ್ಲೆ
ಆ ಸುಮಧುರ ಕ್ಷಣಗಳ ನೆನಪುಗಳ ಬುತ್ತಿಯನ್ನು ನನ್ನ ಮನಸ್ಸಿನಲ್ಲೆ
ಅಷ್ಟು ಸಾಕೆ ನಲ್ಲೆ ನನಗೆ ಈ ಜನುಮಕೆ
ಅದರಲ್ಲೆ ನಾ ತೃಪ್ತಿ ಪಡೆವೆನು ನಲ್ಲೆ ಓ ನನ್ನ ನಲ್ಲೆ
ಸುವಾಸನೆಯ ಮಳೆ
15 years ago
5 comments:
Good one man.... who is that lady?
O nalle swalpa nille
naanilva? (Pradeep)
ಇದು ಹಳೇ ಬೇರಾ ? ಅಥವಾ ಹೊಸಾ ಚಿಗುರಾ?
Pradeep
ಎರಡು ಅಲ್ಲ ಕಲ್ಪನೆ
ಇಲ್ಲಿ ವಾಸ್ತವ ಅನ್ನೊದು ಏನು ಇಲ್ಲ ಕಣೋ ಬರಿ ಕಲ್ಪನೆ
Kanasigu moola namma manassinalliro aase
Hage kalpaneguu moola nammalliro bhavane
Haagagi yaara baggeyaadru aase idre avara bagge
kalpane sahaja Nimma kalpanegoo yaavudaadaru
spoorthi antha irbekkalla adanne keliddu
ಹಳೇ ಬೇರಾ ? ಅಥವಾ ಹೊಸಾ ಚಿಗುರಾ?
Pradeep
Post a Comment