ದುರ್ಮನಸ್ಸಿನ ಪೂಜೆಗೆ ಓಲಿಯದೆ
ನಿಶ್ಕಲ್ಮಶವಾದ ನಿರ್ಮಲವಾದ ಭಕ್ತಿಗೆ ಓಲಿದು
ಕನಕದಾಸರ ಕಡೆಗೆ ತಿರುಗಿದ
ನಮ್ಮ ಉಡುಪಿ ಶ್ರಿ ಕೃಷ್ಣ
ಕರ್ನಾಟಕದ ರಾಜಕೀಯ ಸ್ತಿತಿಯನ್ನು ನೊಡಿ
ಕುರ್ಚಿಯ ಆಸೆಯಾಗಿ
ಮತ್ಹೇ ಮರಳಿ ಬರುವನೆನು ನಮ್ಮ ಎಸ್.ಎಂ.ಕೃಷ್ಣ
ಸುವಾಸನೆಯ ಮಳೆ
15 years ago
ಹಳೆ ಬೆೇರು ಹೊಸ ಚಿಗುರು
1 comment:
ಅರ್ಥಗರ್ಭಿತವಾದ ಚುಟುಕು ಕವನ...
ಸ್ವಾಮಿ
ಪುಣೆ
Post a Comment